ಪಿಯುಸಿ : ನಡ ಸರಕಾರಿ ಪ. ಪೂ. ಕಾಲೇಜು ವಾಣಿಜ್ಯ ಶೇ. 97, ಕಲಾ ಶೇ. 71% ಫಲಿತಾಂಶ

0

ನಡ : ನಡ ಸರಕಾರಿ ಪ. ಪೂ. ಕಾಲೇಜಿನ ಪಿ ಯು ಸಿ ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 54 ವಿದ್ಯಾರ್ಥಿಗಳಲ್ಲಿ 46 ಮಂದಿ ಉತ್ತಿರ್ಣರಾಗಿ ಶೇ 85.2 ಫಲಿತಾಂಶ ಬಂದಿದೆ.

ಕಲಾ ವಿಭಾಗದಲ್ಲಿ ಹಾಜರಾದ 24ರಲ್ಲಿ 17 ಮಂದಿ ತೇರ್ಗಡೆಯಾಗಿ 71% ಫಲಿತಾಂಶ ಬಂದಿದೆ ವಾಣಿಜ್ಯ ವಿಭಾಗದಲ್ಲಿ 30 ಮಂದಿ ಹಾಜರಾಗಿ 29 ಮಂದಿ ತೇರ್ಗಡೆಯಾಗಿ ಶೇ. 97 ಫಲಿತಾಂಶ ಬಂದಿದೆ ವಾಣಿಜ್ಯ ವಿಭಾಗದಲ್ಲಿ ಇಬ್ಬರು ಡಿಸ್ಟಿಂಕ್ಷನ್, 25 ಮಂದಿ ಪ್ರಥಮ, ಇಬ್ಬರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಒಬ್ಬ ಉನ್ನತ ಶ್ರೇಣಿ, 6 ಮಂದಿ ಪ್ರಥಮ, 9 ಮಂದಿ ದ್ವಿತೀಯ, ಇಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here