







ಗುರುವಾಯನಕೆರೆ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ. ರಾಜ್ಯದ 10 ಅಗ್ರ ಸ್ಥಾನಿಗಳಲ್ಲಿ ಎಕ್ಸೆಲ್ ನ 34 ವಿದ್ಯಾರ್ಥಿಗಳಿರುವುದು ವಿಶೇಷ.
ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಬಾಚಿಕೊಂಡ ಎಕ್ಸೆಲ್ : ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ ಯಾನ ಪೊನ್ನಮ್ಮ 597, ಶ್ರೀವತ್ಸ 597, ಅಕ್ಷಯ್ 595, ಶಿಲ್ಪಿತ ಎಚ್ ಎಸ್ 594, ರೋಹಿತ್ ಮಹಾಂತೇಶ ಹಳೆ ಗೌಡರ್ 594, ಸುಷ್ಮಿತ- 594, ಅನಿಶಾ – 594, ಶಿಲ್ಪಿತಾ ಹೆಚ್ ಎಸ್- 594ಮೋನಿಕಾ ಹೆಚ್ – 593, ಅನ್ವೇಷಾ ಜಿ ಭಟ್ – 592, ಕಾಶ್ಮೀ ವಿ ಯು – 592, ನಿಶ್ಚಿತಾ ಸಿ- 592, ಪರೇಶ್ ಪಿ ಗೋವಂಕರ್- 592, ಪ್ರಗತಿ ಎಂ ಆರ್- 592, ರಿಹಾ ಪರ್ವಿನ್ – 592, ಅಭೀಷ್ಟ – 592, ಆಶಿತಾ – 592, ಕೃಪಾಶ್ರೀ- 592ಯುಕ್ತಿ- 592, ಅಖಿಲ್ ಅನಿಲ್- 591, ಭೂಮಿಕಾ- 591, ಮನ್ವಿತ್ ಕೃಷ್ಣ ಎಸ್ ವಿ- 591ಮಿಶ್ಬಾ- 591, ಅಭಿನವ್ – 590, ಅದವಿಯ ಯು- 590, ಅಶ್ರೀಫಾ ಫಾತಿಮಾ – 590, ಅಕ್ಷರಾ -590, ಧನ್ಯಶ್ರೀ – 590, ದರ್ಶನ್ ರಾವ್ – 590ಕೌಶಲ್ ಎಲ್ ಕುಲಾಲ್ – 590, ನಿತ್ಯಾ, ಶಿವಪ್ರಸಾದ್ ದಿಂಡೆ- 590, ಪಿ ಪೂರ್ವಿ ಶಾನ್ ಭಾಗ್ -590, ಸೌಧಾ ಅಂಬರ್ – 590, ತಜ್ಞಾ ಟಿ ಎಸ್ – 590, ವಿವೇಕ್ ಎಸ್ ಭಟ್ – 590 ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ 5 ವಿದ್ಯಾರ್ಥಿಗಳನ್ನು ಏಮ್ಸ್ ಗೆ, ಮತ್ತೊಬ್ಬನನ್ನು ಜಿಪ್ಮಾರ್ ಗೆ ಕಳುಹಿಸಿದ ಹಿರಿಮೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಯಿಂದ 248 ವಿದಾರ್ಥಿಗಳು ಮೆಡಿಕಲ್ ಕೋರ್ಸ್ ಗೆ ಹೋಗಿರುವುದನ್ನು ಸ್ಮರಿಸಿಕೊಳ್ಳಬಹುದು.


ಉತ್ಕೃಷ್ಟ ಮಟ್ಟದ ಶಿಕ್ಷಣ ಸೇವೆ : IIT, NIIT ಗಳಿಗೆ ಕೂಡಾ ಎಕ್ಸೆಲ್ ನಿಂದ 8 ವಿದ್ಯಾರ್ಥಿಗಳು ಆಯ್ಕೆಯಾಗಿರುವುದನ್ನು ಸ್ಮರಿಸ ಬಹುದು. ಈ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ಕೃಷ್ಟ ಶಿಕ್ಷಣ ಸೇವೆ ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸಂತಸ ಹಂಚಿಕೊಂಡಿದ್ದಾರೆ.
- • ಸಾಧನೆಯ ಪಥ: ರಾಜ್ಯದ ಅಗ್ರ 10 ರಾಂಕ್ ಗಳಲ್ಲಿ ಎಕ್ಸೆಲ್ ನ 34 ವಿಧ್ಯಾರ್ಥಿಗಳಿಗೆ ಸ್ಥಾನ.
• ಈ ಸಾಧನೆಯನ್ನು ಮಾಡಿರುವ ರಾಜ್ಯದ ಏಕಮೇವ ವಿದ್ಯಾಸಂಸ್ಥೆ ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲಿ ಎಕ್ಸೆಲ್ ಮತ್ತೊಮ್ಮೆ ನಂಬರ್ 1.
• ಬೆಳ್ತಂಗಡಿ ತಾಲೂಕಿಗೆ ಪ್ರಥಮ ದ್ವಿತೀಯ ತೃತೀಯ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಶೇಕಡಾ 90 ರಷ್ಟು ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದ ರಾಜ್ಯದ ಏಕ ಮಾತ್ರ ಕಾಲೇಜು









