ವೇಣೂರು ದಯಾನಂದ ಪ್ರಭು ನಿಧನ

0

ವೇಣೂರು : ಇಲ್ಲಿನ ಮಹಾವೀರ ನಗರ ನಿವಾಸಿ ದಯಾನಂದ ಪ್ರಭು (70 ವರ್ಷ ) ಮೂಡಬಿದ್ರೆ ತನ್ನ ಸ್ವಗೃಹದಲ್ಲಿ ಎ. 3ರಂದು ನಿಧನರಾದರು.

ಇವರು ಪಡ್ದoದಡ್ಕದಲ್ಲಿ ಜೀನಸು ವ್ಯಾಪಾರಸ್ಥರಾಗಿದ್ದು ಬಳಿಕ ವೇಣೂರಿನಲ್ಲಿ ಕೃಷಿಕರಾಗಿದ್ದರು. ಮೃತರು ಪತ್ನಿ, ಅಮೇರಿಕಾದಲ್ಲಿ ಇಂಜಿನಿಯರ್ ಉದ್ಯೋಗದಲ್ಲಿರುವ ಪುತ್ರಿ ದೀಕ್ಷಿತಾ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here