ಪಡ್ಡಂದಡ್ಕ ಇಸ್ಲಾಂ ಮದರಸ ಪ್ರಾರಂಭೋತ್ಸವ

0

ವೇಣೂರು; ಪಡ್ಡoದಡ್ಕ ಮುನವಿರುಲ್ ಇಸ್ಲಾಂ ಮದರಸ ಪ್ರಾರಂಭೋತ್ಸವ ಮಾ.29 ರಂದು ನಡೆಯಿತು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಸಮೀರ್ ದಾರಿಮಿ ದುವಾ ಮಾಡಿ ಉದ್ಘಾಟಿಸಿದರು. ಸದರ್ ಮೊಹಲ್ಲಿಂ ಅಬ್ದುರಹಿಮಾನ್ ಯಮಾನಿ ಸ್ವಾಗತಿಸಿದರು.

ಮದರಸ ಅಧ್ಯಾಪಕರುಗಳಾದ ನಝೀರ್ ಹನಿಫಿ,ಹಕೀಮ್ ಜಲಾಲಿ,ಪ್ರಮುಖರಾದ ಎಚ್. ಮಹಮ್ಮದ್ ವೇಣೂರು, ರಫೀಕ್ ಪಡ್ಡ,ಖಾಲಿದ್ ಪುಲಬೆ,ಪಿಜೆ ಮಹಮೂದ್, ಅಬ್ದು ಸಲಾಂ ಶಾಂತಿನಗರ,ಅಶ್ರಫ್ ಕಿರೋಡಿ,ಮೊಹಮದ್ ಶಾಫಿ ಕಿಯೋಡಿ,ಇಸ್ಮಾಯಿಲ್ ಎಚ್ ಗಾಂಧಿ ನಗರ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪೋಷಕರು ಮತ್ತು ಜಮಾತ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here