ಕೊಕ್ಕಡದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ ; ಸಿಸಿ ಟಿವಿಯಲ್ಲಿ ದೃಶ್ಯ ಸೆರೆ March 26, 2026 0 FacebookTwitterWhatsApp ಕೊಕ್ಕಡ ; ಕೊಕ್ಕಡ ವಾಸರಿಕಟ್ಟೆ ಬಳಿ ಕಾಡಾನೆ ಪ್ರತ್ಯಕ್ಷ ಆದ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು.ಮಾ.26 ರಂದು ಮುಂಜಾನೆ ಮರುವಂತಿಲವರೆಗೆ ಬಂದು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಆನೆ ದೇವರು ವಸರಿಕಟ್ಟೆ ಗೇರು ತೋಟದಲ್ಲಿ ಇರುವ ಸಂಶಯ ಇರುವುದಾಗಿ ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.