








ಮಿತ್ತಬೆಟ್ಟು: ಶ್ರೀ ಮಹಮ್ಮಾಯಿ ವನದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ಬಿ ನಿತ್ಯಾನಂದ “ಸುಪದ್ಮ “ಮಾಲಾಡಿ ಮತ್ತು ಅಬ್ದುಲ್ ರಹಿಮಾನ್, ಪಡ್ಪು ಹಾಗೂ ಮಂಗಳೂರು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಇವರ ಪ್ರಯತ್ನದಲ್ಲಿ ಐವನ್ ಡಿ ಸೋಜಾ MLC ಮಂಗಳೂರು ಇವರ ಅನುದಾನದಿಂದ 1.50 ಲಕ್ಷ ವೆಚ್ಚದ ಹೈಮಾಸ್ಟ್ ಲೈಟ್ ಮಹಮ್ಮಾಯಿ ವನದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ಅಳವಡಿಸಲಾಯಿತು.









