ಬೆಳ್ತಂಗಡಿ: ಭಾರತ್ ಟಾಕೀಸ್ ನ ಮಾಲಕ ಮುರಳೀಧರ್ ರಾವ್ ಇವರ ಧರ್ಮಪತ್ನಿ ಜಯಂತಿ ಮುರಳೀಧರ್ ನಿಧನ

0

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಮಾಜಿ ಪ್ರಧಾನರಾದ ಮತ್ತು ಬೆಳ್ತಂಗಡಿ ಭಾರತ್ ಟಾಕೀಸ್ ನ ಮಾಲಕ ಮುರಳೀಧರ್ ರಾವ್ ಅವರ ಪತ್ನಿ ಜಯಂತಿ ಮುರಳೀಧರ್( 68 ವರ್ಷ) ಇವರು ಮಾ.23 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಮುರಳೀಧರ್ ರಾವ್ ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here