








ಗುರುವಾಯನಕೆರೆ: ನಿವಾಸಿ ಹನುಮಾನ್ ಟ್ರಾವೆಲ್ಸ್ ಇದರ ಏಜೆಂಟ್ ಹಾಗೂ ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ವಿಠಲ ಮಂದಿರದ ಮಾಜಿ ಅಧ್ಯಕ್ಷ ದಿ.ವಾಮನ್ ನಾಯಕ್ ರವರ ಪ್ರಥಮ ಪುತ್ರ ಪಂಡರಿನಾಥ್ ನಾಯಕ್ ಅವರು ಮಾ.19 ರಂದು ನಿಧನರಾದರು.ಮೃತರು ತಾಯಿ ವಾರಿಜ ವಿ ನಾಯಕ್, ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಗುರುವಾಯನಕೆರೆಯ ಪತ್ರಿಕಾ ವಿತರಕ ಗೋಪಿನಾಥ ನಾಯಕ್ ಸೇರಿ ಮೂವರು ತಮ್ಮಂದಿರನ್ನು ಅಗಲಿದ್ದಾರೆ.









