







ಬೆಳ್ತಂಗಡಿ; ಖಿಳರ್ ಜುಮ್ಮಾ ಮಸ್ಜಿದ್ ಬೆಳ್ತಂಗಡಿ ಯಲ್ಲಿ ಈದುಲ್ ಫಿತರ್ ಹಬ್ಬ ನಡೆಯಿತು. ಖತೀಬ್ ಹನೀಪ್ ಫೈಝಿ ನೇತೃತ್ವದಲ್ಲಿ ಈದುಲ್ ಫಿತ್ರ್ ನಮಾಝ್ ನೆರವೇರಿಸಿದರು.


ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ರಝಾಕ್ ಬಿ.ಎಚ್., ಕೋಶಾಧಿಕಾರಿ ಫೈಝಲ್ ಐ. ಜೆ., ಉಪಾಧ್ಯಕ್ಷ ಬಿ. ಶೇಕುಂಞ್ಞ ಮತ್ತು ಬದ್ರುದ್ದೀನ್, ಜೊತೆ ಕಾರ್ಯದರ್ಶಿ ಹನೀಪ್ ವರ್ಷಾ, ಮಹಮ್ಮದ್ ಕುದ್ರಡ್ಕ, ಹಾಗೂ ಎಲ್ಲಾ ಜಮಾತ್ ಬಾಂಧವರು ಉಪಸ್ಥಿತರಿದ್ದರು.









