ಗಸ್ತು ಅರಣ್ಯ ಪಾಲಕರಾಗಿ ನಾರಾವಿಯ ಒಂದೇ ಮನೆಯ ಇಬ್ಬರು ನೇಮಕ

0

ಬೆಳ್ತಂಗಡಿ: ಅರಣ್ಯ ಇಲಾಖೆಯ ಹೊಸ ನೇಮಕಾತಿಯಲ್ಲಿ ಪರೀಕ್ಷೆ ಬರೆದು ಆಯ್ಕೆಗೊಂಡು ಒಂದೇ ಮನೆಯ ಇಬ್ಬರು ಗಸ್ತು ಅರಣ್ಯ ಪಾಲಕರಾಗಿ ಅರಣ್ಯ ಇಲಾಖಾ ಸೇವೆಗೆ ನೇಮಕಗೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಾರಾವಿ ನೂಜೋಡಿ ಮನೆಯ ಅಣ್ಣಿ ಮಲೆಕುಡಿಯ ಮತ್ತು ಯಶೋಧ ದಂಪತಿ ಮಕ್ಕಳಾದ ಸಂತೋಷ್ ಕಾರ್ಕಳ ವನ್ಯ ಜೀವಿ ವಲಯಕ್ಕೆ ಹಾಗೂ ಮತ್ತು ನಿತೀಶ್ ಕುದುರೆಮುಖ ವನ್ಯ ಜೀವಿ ವಲಯಕ್ಕೆ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಮೊದಲು ಇಬ್ಬರು ಕೂಡ ಅರಣ್ಯ ವೀಕ್ಷಕರಾಗಿ ಬೆಳ್ತಂಗಡಿ, ಕಾರ್ಕಳ,ಕುದುರೆಮುಖ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here