ಶಿಶಿಲ :ಹೇವಾಜೆ ನಿವಾಸಿ ತನಿಯಪ್ಪ ಮುಗೇರ ನಿಧನ March 15, 2026 0 FacebookTwitterWhatsApp ಶಿಶಿಲ:ಗ್ರಾಮದ ಹೇವಾಜೆ ನಿವಾಸಿ ತನಿಯಪ್ಪ ಮುಗೇರ (56)ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 15ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಜಾನಕಿ ಮಕ್ಕಳಾದ ರೇಷ್ಮಾ, ರಶ್ಮಿ, ರೇಖಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.