ಬೆಳಾಲು ಟಾಕಮ್ಮ ನಿಧನ

0

ಬೆಳಾಲು ಗ್ರಾಮದ ಮುಂಡ್ರೋಟ್ಟು ತಾರಗಂಡಿ ದಿ. ಬೊಮ್ಮಣ್ಣ ಪೂಜಾರಿಯವರ ಪತ್ನಿ ಟಾಕಮ್ಮ (70 ವ.) ಮಾ. 14 ರಂದು ನಿಧನರಾದರು.ಮೃತರು ಮಕ್ಕಳಾದ ನಾಣ್ಯಪ್ಪ ಪೂಜಾರಿ, ನೀಲಮ್ಮ, ವಸಂತಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here