ಮಾ.13: ಸರಕಾರಿ ಆಸ್ಪತ್ರೆಯಲ್ಲಿ ಹಜ್ ಯಾತ್ರಾರ್ಥಿಗಳಿಗೆ ವೈದ್ಯಕೀಯ ತಪಾಸಣೆ

0

ಬೆಳ್ತಂಗಡಿ: ಮಾ.13 ರಂದು 2026 ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಅರ್ಜಿ ಸಲ್ಲಿಸಿ ಸರಕಾರದಿಂದ ಆಯ್ಕೆಯಾಗಿರುವ ಬೆಳ್ತಂಗಡಿ ತಾಲೂಕಿನ ಯಾತ್ರಾರ್ಥಿಗಳಿಗೆ ವೈದ್ಯಕೀಯ ತಪಾಸಣೆಯು ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಮಾರ್ಚ್ 13 ರಂದು ನಡೆಯಿತು.

ಕರ್ತವ್ಯದ ವೈದ್ಯರು, ದಾದಿಯರು,ಸಾದಾತ್ ತಂಙಳ್ ರವರ ಸುಪುತ್ರ,ತಾಲೂಕಿನ ಮುಸ್ಲಿಮ್ ಮುಖಂಡರುಗಳಾದ ಅಬ್ಬೋನು ಮದ್ದಡ್ಕ,ಅಬ್ದುಲ್ ರಝಾಕ್ ಡಿ.ಡಿ, ಎನ್.ಎಸ್. ಉಮ್ಮರ್ ಮದ್ದಡ್ಡ,ಸುಲೈಮಾನ್ ಕೊಂಬಟ್ಟಿಮಾರ್ (ಕರಾಯ) ಸಹಕರಿಸಿದರು.

LEAVE A REPLY

Please enter your comment!
Please enter your name here