ವೇಣೂರು ಕತ್ತೋಡಿ ಅಕ್ಷಯ ಜೈನ್ ಮುದ್ಯ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ March 3, 2026 0 FacebookTwitterWhatsApp ವೇಣೂರು : ವೇಣೂರು ಕತ್ತೋಡಿ ಮುದ್ಯ ನಿವಾಸಿ ಯುವರಾಜ ಮುದ್ಯ ಜ್ಞಾನೇಶ್ವರಿ ಅವರಪುತ್ರ ಅಕ್ಷಯ ಜೈನ್ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಬೆಂಗಳೂರು ಆರ್ಟಿಕಲ್ ಶಿಪ್ ಹೆಚ್ ಆರ್ ಆಲ್ವಾ ಅಂಡ್ ಅಸೋಸಿಯೇಟ್ಸ್ ಇಲ್ಲಿ ತರಬೇತಿ ಪಡೆದಿದ್ದರು.