






ಮರೋಡಿ: 2025 ನೇ ನವೆಂಬರ್ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ.ಇ.ಎ ನಡೆಸಿದ ರಾಜ್ಯ ಮಟ್ಟದ ಕರ್ನಾಟಕ ಅರ್ಹ ಪರೀಕ್ಷೆಯಲ್ಲಿ ಸಮಾಜ ಸೇವೆ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.



ನಂತರ 2025 ಡಿಸೆಂಬರ್ ತಿಂಗಳಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ NET ಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡು ರಾಷ್ಟ್ರ ಮಟ್ಟದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇವರು ಮರೋಡಿಯ ಮೂಡಾಯಿಪಲ್ಕೆ ಸೀಮಾ ಲಕ್ಷ್ಮಣ್ ಅವರ ಪುತ್ರ.









