ಧರ್ಮಸ್ಥಳ ಕ್ಷೇತ್ರದಿಂದ ಸಿಯೋನ್ ಆಶ್ರಮಕ್ಕೆ 5ಲಕ್ಷ ದೇಣಿಗೆ ಹಸ್ತಾಂತರ

0

ನೆರಿಯ :ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವೀರೇಂದ್ರ ಹೆಗ್ಗಡೆಯ ಅವರಿಂದ ಸಿಯೋನ್ ಆಶ್ರಮಕ್ಕೆ 5ಲಕ್ಷ ಮೊತ್ತದ ದೇಣಿಗೆಯ ಚೆಕ್ ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾಧಿಕಾರಿ ಯಶೋಧರ, ಆಶ್ರಮದ ಟ್ರಸ್ಟಿಗಳಾದ ಯು ಸಿ ಫೌಲೋಸ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ ಎ ರೆಹಮಾನ್, ವಲಯ ಮೇಲ್ವಿಚಾರಕ ಗಣೇಶ್ ಸೇವಾಪ್ರತಿನಿಧಿ ಸರಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here