









ಕೊಕ್ಕಡ: ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ವತಿಯಿಂದ ದಿ| ಸುಹಾಸ್ ಶೆಟ್ಟಿ ಬಜ್ಪೆ ಇವರ ಹುಟ್ಟು ಹಬ್ಬದ ಪ್ರಯುಕ್ತ ಕಳೆಂಜದ ನಂದಗೋಕುಲ ಗೋಶಾಲೆಗೆ ಮೇವನ್ನು ಸಮರ್ಪಿಸಲಾಯಿತು. ಈ ಸಂಧರ್ಭದಲ್ಲಿ ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಸದಸ್ಯರಾದ ಶಶಿ ಕೊಕ್ಕಡ, ದೀಕ್ಷಿತ್ ಕೊಕ್ಕಡ, ಶರತ್ ಕೊಕ್ಕಡ, ಧನುಷ್ ಕೊಕ್ಕಡ, ಯತೀಶ್ ಕೊಕ್ಕಡ, ಜಯರಾಜ್ ಕೊಕ್ಕಡ, ಚಂದನ್ ನೆಲ್ಯಾಡಿ, ಆಕಾಶ್ ಕೊಕ್ಕಡ ಹಾಗೂ ಗೋಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









