







ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ 2021-26ನೇ ಸಾಲಿನ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ಪಂಚಾಯತ್ ಅಧ್ಯಕ್ಷೆ ರೂಪಾ ಎ ಎಸ್, ಉಪಾಧ್ಯಕ್ಷೆ ಗೋಪಾಲಕೃಷ್ಣ ಕೆ, ಹಾಗೂ ಸದಸ್ಯರುಗಳಾದ ಶಶಿಪ್ರಭಾ, ಹರೀಶ್ ಶೆಟ್ಟಿ, ಶೈಲೇಶ್ , ವಿಶ್ವನಾಥ ಪೂಜಾರಿ, ಕಿಶೋರ್ ಕುಮಾರ್ ಶೆಟ್ಟಿ, ಶೀಲಾವತಿ, ರಾಜೀವ ಪೂಜಾರಿ, ಆಗ್ನೇಸ್ ಮೋನಿಸ್, ಸಾರಾ ಸನಫ್, ಪಾರ್ವತಿ ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು.



ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ ಪಿ ಹಾಗೂ ಸಿಬ್ಬಂದಿಗಳಾದ, ಪ್ರಮೀಳಾ.ಕೆ, ಉಮೇಶ್, ಕಾರ್ತಿಕ್, ಶಮಿತಾ, ಗ್ರಂಥಾಲಯ ಮೇಲ್ವಿಚಾರಕಿ ಸರೋಜಿನಿ ಬಿ, ಹಾಗೂ ನವಾಜ್ ಷರೀಫ್, ಮಲ್ಲಿಕಾ ಕಾರ್ಯಕ್ರಮ ನೆರವೇರಿಸಿದರು.










