









ಕಾಯರ್ತಡ್ಕ : ನೇತಾಜಿ ಆಟೋ ಪ್ರೆಂಡ್ಸ್ ಕಾಯರ್ತ್ತಡ್ಕ ಇವರ ವತಿಯಿಂದ ತನ್ನದೇ ಸಂಘದಲ್ಲಿ ದುಡಿಯುತ್ತಿರುವ ಸಂಜೀವ ಗಾಳಿತೋಟ ಇವರು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು , ವಿಶ್ರಾಂತಿಯಲ್ಲಿ ಇರುವುದರಿಂದ, ಇವರಿಗೆ ಸಂಘದ ವತಿಯಿಂದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ 10 ಸಾವಿರ ರೂ ಗಳನ್ನು ಚಿಕಿತ್ಸೆಗೆಂದು ನೀಡಲಾಯಿತು.











