ಮುಂಡಾಜೆ: ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ

0

ಮುಂಡಾಜೆ: ಪ್ರದೀಪ್ ಶೆಟ್ಟಿ ನಾಗಂಡ ಇವರ ಮನೆಯಲ್ಲಿ ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆಯಲ್ಲಿ ದೈವರಾಧನೆಯಲ್ಲಿ ಆರಾಧನಾ ಪದ್ಧತಿ ಎಂಬ ವಿಶೇಷ ಕಾರ್ಯಕ್ರಮ ಫೆ.1 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗಿರೀಶ್ ಶೆಟ್ಟಿ, ಶಿಂಟೂರು ಧರ್ಮಚಾವಡಿ ಭಾಗವಹಿಸಿ ದೈವದ ಆರಾಧನೆ ಬಗ್ಗೆ ಹಾಗೂ ಕಲ್ಕುಡ ಕಲ್ಲುರ್ಟಿ ಚರಿತ್ರೆಯ ಬಗ್ಗೆ ತಿಳಿಯ ಪಡಿಸಿದರು.

ವೇದಿಕೆಯಲ್ಲಿ ಅಗರಿ ಪುರುಷೋತ್ತಮ ಶೆಟ್ಟಿ,‌ ವಿಜಯ ಕುಮಾರ್ ರೈ, ಮಧು ಶೆಟ್ಟಿ ಹುರ್ತಾಜೆ, ವಿಶಲಾಕ್ಷಿ ರೈ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ನಾಗಂಡ ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀತ್ ಶೆಟ್ಟಿ, ನೆಯ್ಯಾಲು ಕಾರ್ಯಕ್ರಮ ಸಂಯೋಜಿಸಿದರು. ಠಾಗೂರನಾಥ ಶೆಟ್ಟಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here