ಬೆಳ್ತಂಗಡಿ: ಬಿ.ಎಂ.ಎಸ್. ರಿಕ್ಷಾ ಚಾಲಕ ಸಂಘದ 34ನೇ ಕ್ಷೇಮನಿಧಿ ಸಹಾಯ ಹಸ್ತಾಂತರ February 1, 2026 0 FacebookTwitterWhatsApp ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘದ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಕ್ಷೇಮ ನಿಧಿಯ 34ನೇ ಸಹಾಯಧವನ್ನು ಹರೀಶ್ ಗುರಿಪಳ್ಳ ಪಾರ್ಕಿಂಗ್ ಉಜಿರೆ ಅವರ ಚಿಕಿತ್ಸೆಗೆ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಎ.ಜೈ ರಾಜ್ ಸಾಲಿಯಾನ್ ಕಾನರ್ಪ ಅವರು ಹಸ್ತಾಂತರಿಸಿದರು.