







ಕೊಕ್ಕಡ: ಗ್ರಾಮಪಂಚಾಯತ್ ಸದಸ್ಯ ಶ್ರೀ ವೈದ್ಯನಾಥೇಶ್ವರ ಭಜನಾ ಮಂಡಳಿಯ ಹಿರಿಯ ಭಜಕ ಪುರುಷೋತ್ತಮ ಗೌಡ ರವರ ತಾಯಿ ಸೇಸಮ್ಮ (80) ಜ. 28ರಂದು ಅಲ್ಪಕಾಲದ ಅಸೌಖ್ಯದಿಂದ ದೈವಾದೀನರಾಗಿದ್ದಾರೆ.


ಮೃತರು ಪುತ್ರರಾದ ಪುರುಷೋತ್ತಮ, ದಾಮೋದರ, ಗಣೇಶ್ ಪುತ್ರಿಯರಾದ ದೇವಕಿ, ವೀಣಾ, ಸಾವಿತ್ರಿ, ಮಾಲತಿ, ಮಾಧವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









