ಮಿತ್ತಬಾಗಿಲು: ಕಾಡಾನೆ ದಾಳಿ-ಕೃಷಿ ಹಾನಿ

0

ಮಿತ್ತಬಾಗಿಲು: ಗ್ರಾಮದ ಗುಂಡೀರು, ನೆಲ್ಲಿಗುಡ್ಡೆ ಗಂಗಯ್ಯ ಗೌಡ, ಎಲ್ಯಣ್ಣ ಗೌಡ, ಸಂಜೀವ ಗೌಡ ಅವರ ತೋಟಕ್ಕೆ ಜ. 26ರಂದು ನಡುರಾತ್ರಿಯಲ್ಲಿ ಆನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿರುತ್ತದೆ.

ಈ ಭಾಗಕ್ಕೆ ಅರಣ್ಯ ಇಲಾಖೆಯವರು ಬಂದು ಪರಿಶೀಲಿಸಿ ಸೂಕ್ತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here