ಶಿಬಾಜೆ ಶತಚಂಡಿಕಾಯಾಗ: ಶಾಸಕ ಹರೀಶ್ ಪೂಂಜರಿಗೆ ಆಹ್ವಾನ

0

ಅರಸಿನಮಕ್ಕಿ: ಶಿಬಾಜೆಯಲ್ಲಿ ಫೆ. 5, 6ರಂದು ಲೋಕಕಲ್ಯಾಣಾರ್ಥ ನಡೆಯಲಿರುವ ಶತಚಂಡಿಕಾ ಯಾಗದ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿಯ ಶಾಸಕ, ಯಾಗದ ಗೌರವ ಸಲಹೆಗಾರರಾದ ಹರೀಶ್ ಪೂಂಜರವರಿಗೆ ನೀಡಲಾಯಿತು. ಶತಚಂಡಿಕಾಯಾಗದ ಕಾರ್ಯಾಧ್ಯಕ್ಷ ಗಣೇಶ್ ವಿ. ಗೋಖಲೆ, ಸಂಚಾಲಕ ವರದಶಂಕರ ದಾಮಲೆ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಶ್ರೀಧರ ರಾವ್, ಯಾಗದ ಜೊತೆ ಕಾರ್ಯದರ್ಶಿ ಪುರುಷೋತ್ತಮ ಅಭ್ಯಂಕರ್, ಪ್ರಚಾರ ಸಮಿತಿ ಸಂಚಾಲಕ ವೃಷಾಂಕ್ ಖಾಡಿಲ್ಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here