ಹೊಕ್ಕಡಿಗೋಳಿ: ಅಬ್ದುಲ್ ರಹಿಮಾನ್ ನಿಧನ January 23, 2026 0 FacebookTwitterWhatsApp ವೇಣೂರು: ಹೊಕ್ಕಡಿಗೋಳಿಯ ನಿವಾಸಿ ಅಬ್ದುಲ್ ರಹಿಮಾನ್ ( 73 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜ. 23ರಂದು ಬೆಳಿಗ್ಗಿನ ಜಾವ ಸರಳಿಕಟ್ಟೆ ತನ್ನ ಪತ್ನಿಯ ಮನೆಯಲ್ಲಿ ನಿಧನವಾಗಿದ್ದಾರೆ. ಅವರು ಪತ್ನಿ, ಒಂದು ಹೆಣ್ಣು, ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ.