ಜ.26: 3ನೇ ವರ್ಷದ ಪುರುಷರ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

0

ಶಿರ್ಲಾಲು: ಎಸ್. ಎಂ. ಫ್ರೆಂಡ್ಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಮೂರನೇ ವರ್ಷದ 55 ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಜ.26ರಂದು 9ಕ್ಕೆ ಶಿರ್ಲಾಲು ಪಂಚಾಯತ್ ವಠಾರದಲ್ಲಿ ನಡೆಯಲಿದೆ.

ಬಹುಮಾನಗಳ ವಿವರ: ಪ್ರಥಮ : 7000/- ನಗದು & S.M. ಟ್ರೋಪಿ, ದ್ವಿತೀಯ : 5000/- ನಗದು & S.M. ಟ್ರೋಫಿ, ತೃತೀಯ : 2000/- ನಗದು & S.M. ಟ್ರೋಪಿ, ಚತುರ್ಥ : 2000/- ನಗದು & S.M. ಟ್ರೋಫಿ. ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್ ರೌಂಡರ್ ನೀಡಿ ಗೌರವಿಸಲಾಗುವುದು.
ಪ್ರವೇಶ ಶುಲ್ಕ. 700/-

ವಿ. ಸೂ.: 1. ಮೊದಲು ಬಂದ 30 ತಂಡಗಳಿಗೆ ಮಾತ್ರ ಅವಕಾಶ, ಹೆಸರು ನೋಂದಾಯಿಸಲು ಕೊನೆಯ ದಿನಾಂಕ: 24-01-2026, ಸಂಘಟಕರ ತೀರ್ಮಾಣವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 9019848079, 9035302078, 9481625870. Pay: 9019848079.

LEAVE A REPLY

Please enter your comment!
Please enter your name here