








ಮಚ್ಚಿನ: ಮಾಣೂರು ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನದ ನೂತನ ಭಜನಾ ಮಂಡಳಿಯ ಸಮಿತಿ ರಚನೆ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಪ್ರಭು ಮುದಲಡ್ಕ, ಕಾರ್ಯದರ್ಶಿ ಮಂಜುನಾಥ ಮಾಣೂರು,
ಕೋಶಾಧಿಕಾರಿ ಪ್ರಸಾದ್ ಮಾಣೂರು, ಸದಸ್ಯರರಾಗಿ ಪ್ರಭಾಕರ ಪೂಜಾರಿ ಮುದಲಡ್ಕ, ಡೀಕಯ್ಯ ಮೂಲ್ಯ ಹರ್ಮಾಡಿ, ಪ್ರಶಾಂತ್ ಮೂಲ್ಯ ಮಾಣೂರು, ಹೊನ್ನಪ್ಪ ಮೂಲ್ಯ ಮಾಣೂರು, ಗೋಪಾಲ ಪೂಜಾರಿ ಕೊಲಾಜೆ, ಸೀತಾರಾಮ ಮೂಲ್ಯ ಹರ್ಮಾಡಿ, ಬಾಲಕೃಷ್ಣ ಪೂಜಾರಿ ಮಾಣೂರು, ನವೀನ್ ಮೂಲ್ಯ ಮಾಣೂರು, ಗಣೇಶ್ ಮೂಲ್ಯ ಮಾಣೂರು, ಪೂವಪ್ಪ ಮೂಲ್ಯ ಪಾಲು, ಸಂದೀಪ್ ಆಚಾರ್ಯ ಮಾಣೂರು, ಪುಷ್ಪರಾಜ್ ಗೌಡ ನೆಕ್ಕಿಲಾಜೆ, ನಿರ್ಮಿತ್ ಮೂಲ್ಯ ಕೊಂಬೊಟ್ಟು ಮತ್ತು ದಿನೇಶ್ ಮೂಲ್ಯ ಕೊಂಬೊಟ್ಟು ಅವರು ಆಯ್ಕೆಯಾದರು.









