ಕಲ್ಮಂಜ: ನಿಡಿಗಲ್ ಆಟೋ ಚಾಲಕ ಮಾಲಕ ಸಂಘದ ಪದಾಧಿಕಾರಿಗಳ ಆಯ್ಕೆ

0

ಕಲ್ಮಂಜ: ನಿಡಿಗಲ್ ಆಟೋ ಚಾಲಕ ಮಾಲಕ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಬೂಬಕ್ಕರ್, ಅಧ್ಯಕ್ಷರಾಗಿ ಜಗದೀಶ್, ಉಪಾಧ್ಯಕ್ಷರಾಗಿ ಪೆಟ್ರಿಕ್, ಕಾರ್ಯದರ್ಶಿಯಾಗಿ ಸುಧೀರ್ ಕೆ., ಜೊತೆ ಕಾರ್ಯದರ್ಶಿ ಅಲ್ವಿನ್, ಕೋಶಾಧಿಕಾರಿ ಹಫೀಸ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಧೀರ್ ಎಲ್., ಲೋಕೇಶ್, ತಾರನಾಥ, ಕೃಷ್ಣ ನಾಯ್ಕ, ಕೇಶವ, ಸುರೇಶ, ಶ್ರೀಧರ, ಕೊರಗಪ್ಪ, ಮುಸ್ತಫ ಮತ್ತು ಬಶೀರ್ ಆಯ್ಕೆಯಾದರು.

LEAVE A REPLY

Please enter your comment!
Please enter your name here