








ನಡ: ದರ್ಗಾ ಷರೀಫ್ ಜಮಲಾಬಾದ್ ನ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಬಿ.ಎ.ರಝಕ್ ಅಜಯ ನಗರ, ಪ್ರದಾನ ಕಾರ್ಯದರ್ಶಿಯಾಗಿ ಸಯ್ಯದ್ ಝಹಿರ್, ಉಪಾಧ್ಯಕ್ಷರಾಗಿ ಆತಿಬ್ ಕೊಲ್ಲೊಟ್ಟು,
ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಝಕ್( ಟೈಲರ್), ಕೋಶಾಧಿಕಾರಿಯಾಗಿ ಅನ್ವರ್ ನೆಲ್ಲಿಗುಡ್ಡೆ ಮತ್ತು ಸದಸ್ಯರಾಗಿ ಆದಂ ಸಾಹೇಬ್, ಬಸೀರ್ ಸುರಂಟೆ, ಕಾಸಿಂ ಸಾಹೇಬ್ ಇಂದಬೆಟ್ಟು, ಗಫೂರ್ ಕೊಲ್ಲೊಟ್ಟು, ಉಸ್ಮಾನ್ ಸಾಹೇಬ್, ಅಬ್ದುಲ್ ಗಫೂರ್( ಪಕೀರ್) ಮತ್ತು ಮೊಹಮ್ಮದ್ ರಫೀಕ್( ಮುನ್ನ) ಆಯ್ಕೆಯಾದರು.









