ಮುಂಡಾಜೆಯಲ್ಲಿ ಅಲ್ಲಲ್ಲಿ ಚಿರತೆ ಪ್ರತ್ಯಕ್ಷ-ಅರಣ್ಯ ಇಲಾಖೆ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

0

ಮುಂಡಾಜೆ: ಇಲ್ಲಿನ ಹಲವೆಡೆ ಚಿರತೆ ಕಂಡುಬಂದ ಹಿನ್ನಲೆಯಲ್ಲಿ ಜ.16ರಂದು ಅರಣ್ಯಾಧಿಕಾರಿಗಳು ಹಲವೆಡೆ ಭೇಟಿ ನೀಡಿದರು.

ಚಿರತೆ ಎದುರಾದ ಶಾಲಾ ಬಾಲಕ ಜ್ಞಾನೇಶ್ ಮನೆಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕಿದರು. ಇಂದು ಚಿರತೆ ಕಂಡು ಬಂದ ಮುಂಡಾಜೆ ಸೀಟ್ ಕಾಡಿನ ಮೂರು ಮಾರ್ಗದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here