ಸೌತಡ್ಕ ದೇವಸ್ಥಾನಕ್ಕೆ ಇಂಡಿಕಾ ಕಾರ್-ಕೊಡುಗೆಯಾಗಿ ನೀಡಿದ ಮೈಸೂರಿನ ಸತೀಶ್-ಉತ್ತಮ ಕಂಡೀಷನ್ ಹೊಂದಿರುವ ಟಾಟಾ ಇಂಡಿಕಾ ಕಾರ್

0

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮೈಸೂರು ಮೂಲದ ಸತೀಶ್ ಎಂಬವರು ತಾವು ಪ್ರಥಮವಾಗಿ ಖರೀದಿಸಿದ 2009ಮಾಡೆಲ್ ನ ಉತ್ತಮ ಕಂಡೀಷನ್, 2030ರವರೆಗೆ ಎಫ್. ಸಿ. ಹೊಂದಿರುವ ಟಾಟಾ ಇಂಡಿಕಾ ಕಾರ್ ಕೊಡುಗೆಯಾಗಿ ನೀಡಿದ್ದಾರೆ.

ಈ ಕಾರ್ ಇನ್ನು ಮುಂದೆ ದೇವಳದ ಕೆಲಸಗಳಿಗೆ ಉಪಯೋಗಿಸುವಂತೆ ಹೇಳಿದ್ದಾರೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here