






ಧರ್ಮಸ್ಥಳ: ಗ್ರಾಮದ ನಾರ್ಯ ಅರಿಕೋಡಿ ಗುತ್ತು ಮನೆಯ ಹೊನ್ನಪ್ಪ ಗೌಡ(72) ಜ. 11ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಸುಮಾರು 30 ವರ್ಷಗಳಿಂದ ನಾಟಿ ವೈದ್ಯರಾಗಿ, ಕೃಷಿಕರಾಗಿ, ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಸೀತಮ್ಮ ಮಕ್ಕಳಾದ ರಾಧಾಕೃಷ್ಣ ಗೌಡ, ಮೋಹನ್ ಗೌಡ, ಜಗದೀಶ ಮತ್ತು ನಳಿನಾಕ್ಷಿ ಅವರನ್ನು ಅಗಲಿದ್ದಾರೆ.
ಜ. 12 ರಂದು ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ.









