ನೆರಿಯ: ಅಪಘಾತದ ಗಾಯಾಳು ಮೃತ್ಯು

0

ನೆರಿಯ: ಗಂಡಿಬಾಗಿಲು ನಿವಾಸಿ ಜಾನ್ ಪಿ.ಜೆ. (52) ಅವರು ಡಿ. 25ರಂದು ಸಂಜೆ ಅಣಿಯೂರು ಅಂಬಟೆಮಲೆ ರಸ್ತೆಯ ಗಂಡಿಬಾಗಿಲು ಎಂಬಲ್ಲಿ ನಿಯಂತ್ರಣ ತಪ್ಪಿ ಮನೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಇದ್ದ ಸವಾರ ಡಿ. 31ರಂದು ನಿಧನರಾದರು. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಂತರ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತ್ನಿ ಮಿನಿ, ಮಕ್ಕಲಾದ ಹೃದ್ಯ ಮತ್ತು ನಿಶ್ಚಯಿ ಅವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here