






ಪಟ್ಟೂರು: ಪಿತ್ತಿಲ್ತಾರು ನಿವಾಸಿ ಮೊನಪ್ಪ ಎಂ.ಕೆ. (50ವ) ಡಿ.31ರಂದು ನಿಧನರಾಗಿದ್ದಾರೆ. ಮೃತರು ಪಟ್ರಮೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜಾತ್ರಾ ಸಮಯದ ಚಪ್ಪರದ ಮುತುವರ್ಜಿ ವಹಿಸಿಸುತ್ತಿದ್ದರು. ಮರದ ಕೆತ್ತನೆ ಕೆಲಸ ಮಾಡುತ್ತಿದ್ದರು.


ಮೃತರು ತಂದೆ ಕೃಷ್ಣ ಮಲೆಕುಡಿಯ, ತಾಯಿ ಕಮಲ, ಸಹೋದರ ಬಾಬು ಎಂ. ಕೆ. ಪತ್ನಿ, ಮಕ್ಕಳಾದ ಉಜ್ವಲ್ ಪಿ.ಎಂ. ಮತ್ತು ಕುಶಿನ್ ಪಿ.ಎಂ. ಅವರನ್ನು ಅಗಲಿದ್ದಾರೆ.









