ಕುವೆಟ್ಟು: ಹೆದ್ದಾರಿ ದಾರಿ ದೀಪಗಳ ಲೋಕಾರ್ಪಣೆ

0

ಬೆಳ್ತಂಗಡಿ: ರೂ.1.00 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆಯಿಂದ ಮೂಡಬಿದಿರೆ ರಸ್ತೆಯ ಕುವೆಟ್ಟುವಿನಲ್ಲಿ ಅಳವಡಿಸಿರುವ ಹೆದ್ದಾರಿ ದಾರಿ ದೀಪಗಳನ್ನು ಲೋಕಾರ್ಪಣೆಗೊಳಿಸಲಾಯಿತು.

LEAVE A REPLY

Please enter your comment!
Please enter your name here