








ಬಳಂಜ: ಮೂಡಬಿದ್ರೆಯ ಸೈಂಟ್ ಥೋಮಸ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಿಟಿ Mary’s ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮೇದಕೃಷ್ಣ, ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಅವರು ಬಳಂಜ ಮೈತ್ರಿ ಮನೆ ದಿನೇಶ್ ಪಿ.ಕೆ. ಮತ್ತು ಸುಮಾ ದಂಪತಿಗಳ ಪುತ್ರ.









