ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್-2025: ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

0

ಪಟ್ಟೂರು: ಮಂಗಳೂರು ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂ ಕಂಕನಾಡಿಯುಲ್ಲಿ ಡಿ. 21ರಂದು ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ 2025ರಲ್ಲಿ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

1.ಆಕಾಶ್
ಗ್ರೀನ್ ಬೆಲ್ಟ್ (10 ವರ್ಷ)
ಕಟ ವಿಭಾಗ – ಪ್ರಥಮ
ಕುಮಿಟೆ ವಿಭಾಗ – ಪ್ರಥಮ

  1. ಅದ್ವೈತ ಕುಮಾರ್ ಪಿ.
    ಗ್ರೀನ್ ಬೆಲ್ಟ್ (10 ವರ್ಷ)
    ಕುಮಿಟೆ ವಿಭಾಗ – ಪ್ರಥಮ
  2. ಗಹನ್ ಕೆ. ಆರ್.
    ಗ್ರೀನ್ ಬೆಲ್ಟ್ (13 ವರ್ಷ)
    ಕುಮಿಟೆ ವಿಭಾಗ – ದ್ವಿತೀಯ
  3. ಸಮನ್ಯು ವಿನಯ್
    ಆರೆಂಜ್ ಬೆಲ್ಟ್ (10 ವರ್ಷ)
    ಕಟ ವಿಭಾಗ – ತೃತೀಯ
    ಕುಮಿಟೆ ವಿಭಾಗ – ತೃತಿಯ
  4. ಪ್ರಣವ್
    ಆರೆಂಜ್ ಬೆಲ್ಟ್ (13 ವರ್ಷ)
    ಕುಮಿಟೆ ವಿಭಾಗ – ಪ್ರಥಮ
  5. ಲೋಹಿತ್ ಕೆ
    ಆರೆಂಜ್ ಬೆಲ್ಟ್ (13 ವರ್ಷ)
    ಕುಮಿಟೆ ವಿಭಾಗ – ಪ್ರಥಮ
    ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೂ ಹಾಗೂ ಕರಾಟೆ ಗುರು ಚಂದ್ರಶೇಖರ ಕನಕಮಜಲು ಅವರಿಗೆ ಶ್ರೀರಾಮ ವಿದ್ಯಾಸಂಸ್ಥೆಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here