ಪದ್ಮುಂಜ: ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ಸಮಿತಿಯ ರಚನೆ

0

ಪದ್ಮುಂಜ: ಘಟಕ ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೂತನ ಸಮಿತಿಯ ರಚನೆ ಪದ್ಮುಂಜ ಸಿ.ಎ. ಬ್ಯಾಂಕ್ ನ ಸಭಾಂಗಣದಲ್ಲಿ ಮಾಡಲಾಯಿತು. ಸಭೆಯಲ್ಲಿ ಉಪ್ಪಿನಂಗಡಿ ಪ್ರಖಂಡದ ಕಾರ್ಯದರ್ಶಿ ರಾಜಶೇಖರ ರೈ, ಸೇವಾ ಪ್ರಮುಖ್ ರಾಜೇಶ್ ಅಡೆಂಜ, ಸಾಪ್ತಾಯಿಕ ಮಿಲನ್ ಭರತ್ ಅಡೆಂಜ ಅವರು ಭಾಗವಹಿಸಿದ್ದರು.

ಸಮಿತಿಯ ವಿವರ: ಗೌರವ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಮಲೆಂಗಲ್ಲು, ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಮಲೆಂಗಲ್ಲು, ಉಪಾಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕೊಲ್ಲೊಟ್ಟು, ಸಂಚಾಲಕರಾಗಿ ರಂಜಿತ್ ಮನಿಯಣಿ
ಸಹ ಸಂಚಾಲಕರಾಗಿ ಭರತೇಶ್ ಕೊಲಚ್ಚವು, ಪುರಂದರ ಗೌಡ, ಕಾರ್ಯದರ್ಶಿಯಾಗಿ ಚರಣ್ ಅಂತರ, ಸಹ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಕೋಶಾಧಿಕಾರಿಯಾಗಿ ಗೋಪಾಲ್ ಗೌಡ, ಸೇವಾ ಪ್ರಮುಖ್ ರಾಗಿ ಕೃಷ್ಣ ನಾಯ್ಕ ವಳಬಾವು, ಚಂದನ್, ಗೋ ರಕ್ಷಕ್ ಪ್ರಮುಖ್ ರಾಗಿ ಹರೀಶ್ ನೆಕ್ಕೀಲು, ಪುರುಷೋತ್ತಮ ಗೌಡ, ಸತ್ಸಂಗ್ ಪ್ರಮುಖ್ ರಾಗಿ ವಿಠಲ್ ಶೆಟ್ಟಿ ಕೊಲ್ಲೊಟ್ಟು, ಪ್ರೇಮನಾಥ್ ಶೆಟ್ಟಿ ಮಲೆಂಗಲ್ಲು
ಸಾಪ್ತಾಯಿಕ ಮಿಲನ್ ವಿನೋದ್ ಕೆ. ಪುಣ್ಕೆದಡಿ, ಪ್ರಚಾರ ಪ್ರಮುಖ್ ವಿಜಯ್ ಎಮ್.ಆರ್., ಸನತ್ ಜೋಗಿ ಮತ್ತು ಗೌರವ ಸಲಹೆಗಾರರಾಗಿ ಸೀತಾರಾಮ ಮಡಿವಾಳ, ಯತೀಶ್ ಶೆಟ್ಟಿ ಪಣೆಕ್ಕರ, ಸದಾಶಿವ ಶೆಟ್ಟಿ ಜೋಗಿ, ರಮೇಶ್ ನಾಲೋಡಿ, ವಸಂತ ಮೊಗೆರೋಡಿ, ತಿಮ್ಮಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here