ಕನ್ಯಾಡಿ: ಕಾರು ಪಲ್ಟಿ November 14, 2025 0 FacebookTwitterWhatsApp ಕನ್ಯಾಡಿ: ಗ್ಯಾಸ್ ಪಂಪ್ ಬಳಿ ಧರ್ಮಸ್ಥಳದಿಂದ ಉಜಿರೆ ಕಡೆ ಹೋಗುವ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನ. 14ರಂದು ನಡೆದಿದೆ. ಯಾವುದೇ ಅಪಾಯ ಸಂಭವಿಸಿಲ್ಲ.