




ಅಂಡಿಂಜೆ: ಗ್ರಾಮ ಅರಣ್ಯ ಸಮಿತಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅ. 28ರಂದು ಅಂಡಿಂಜೆ ಶ್ರೀ ವಿನಾಯಕ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ / ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಪಂಚಾಯತ್ ಅಧ್ಯಕ್ಷ ನಿತಿನ್, ಉಪಾಧ್ಯಕ್ಷೆ ಶ್ವೇತಾ ಪರಮೇಶ್ವರ್, ಸದಸ್ಯರು ಪರಮೇಶ್ವರ, ಗಸ್ತು ಅರಣ್ಯ ಪಾಲಕ ಮಂಜುನಾಥ್ ಸವಳಿ, ವಿವಿಧ ಸ್ವಸಹಾಯ ಸಂಘ ಗಳ ಸದಸ್ಯರು, ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಶಾಂತ್, ಹರೀಶ್, ರೋನಾಲ್ಡ್ ಉಪಸ್ಥಿತರಿದ್ದರು









