ಬೆಳ್ತಂಗಡಿ: ಟಿವಿಎಸ್ ದ್ವಿಚಕ್ರ ಅಧಿಕೃತ ಡೀಲರ್, ಬೆಳ್ತಂಗಡಿ ಸಂತೆಕಟ್ಟೆ ಬಳಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಪ್ರಸಿದ್ಧ ಲೋಬೊ ಮೋಟಾರ್ನಲ್ಲಿ ಮತ್ತು ಮಡಂತ್ಯಾರು ಕಾಲೇಜು ರಸ್ತೆ ಸೋಜಾ ಮೋಟಾರ್ಸ್ನಲ್ಲಿ ಟಿವಿಎಸ್ ಕಂಪೆನಿಯ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಟಿ.ವಿ.ಎಸ್ ಮೋಟಾರ್ನಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ ಎಂದು ಸಂಸ್ಥೆಯ ಮಾಲಕ ರೋನಾಲ್ಡ್ ಲೋಬೋ ತಿಳಿಸಿದ್ದಾರೆ.
ಅತೀ ಕಡಿಮೆ ಬಡ್ಡಿ ದರದಲ್ಲಿ ಆಯ್ದು ವಾಹನಗಳಿಗೆ ಸಾಲ ಸೌಲಭ್ಯ, ಖಾಸಗಿ ಮತ್ತು ಸರಕಾರಿ ನೌಕರ ಮಹಿಳೆಯರಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ರೂ. 3999 ರಿಂದ ಮುಂಗಡ ಪೇಮೆಂಟ್, ಯಾವುದೇ ವಾಹನಗಳ ಹೊಸ ಇನ್ಸೂರೆನ್ಸ್ ಮತ್ತು ರಿನಿವಲ್ ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶೋರೂಂನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ಗ್ರಾಹಕರಿಗೆ ಉಚಿತ ಹೆಲೈಟ್, ಉಚಿತ ಪೆಟ್ರೋಲ್, ಉಚಿತ ಬ್ಲೂ ಟೂತ್, ಉಚಿತ ನಂಬರ್ ಪ್ಲೇಟ್ ಸಿಗಲಿದೆ. ವಿಶೇಷವಾಗಿ ಜಿ.ಎಸ್.ಟಿ ಬೆಲೆ ಕಡಿತದ ಸದುಪಯೋಗವನ್ನು ಲೋಬೋ ಟಿವಿಎಸ್ನಲ್ಲಿ ಪಡೆದುಕೊಳ್ಳಬಹುದಾಗಿದೆ.