ಉಜಿರೆ: ಖಾಸಗಿ ಬಸ್-ಬೈಕ್ ನಡುವೆ ಅಪಘಾತ-ಟ್ರಾಫಿಕ್ ಜಾಮ್ October 18, 2025 0 FacebookTwitterWhatsApp ಉಜಿರೆ: ರೆಂಜಾಳ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಉಜಿರೆಯಿಂದ ಟಿಬಿ ಕ್ರಾಸ್ ತನಕ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ನಡುವೆ ರಸ್ತೆಗೆ ಅಡ್ಡಲಾಗಿ ನಿಂತಿದ್ದ ಖಾಸಗಿ ಬಸನ್ನು ಪಕ್ಕದ ಸ್ಥಳದಲ್ಲಿ ನಿಲ್ಲಿಸಿ, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲಾಯಿತು.