ಅ.17: ತುಲಾ ಸಂಕ್ರಮಣ ಪ್ರಯುಕ್ತ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಅಗೇಲು ಸೇವೆ

0

ಅಳದಂಗಡಿ: ಶ್ರೀ ಸತ್ಯದೇವತಾ(ಕಲ್ಲುರ್ಟಿ) ದೈವಸ್ಥಾನದಲ್ಲಿ ಅ. 17ರಂದು ತುಲಾ ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆಯು ಜರುಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here