ನೆರಿಯ: ಗ್ರಾಮದ ಕಡ್ಡಿ ಬಾಗಿಲು ನಿವಾಸಿ ಹರೀಶ್ ವಿ. ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಗೊಂಡ ಹಿನ್ನೆಲೆಯಲ್ಲಿ ಆ. 8ರಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ ನೀಡಿದರು.
ಮುಂದಿನ ಮನೆ ನಿರ್ಮಾಣಕ್ಕಾಗಿ ಕುರಿತು ನಿಮ್ಮ ಜೊತೆ ನಾನು ಇದ್ದೇನೆ. ಪೂರ್ಣ ಸಹಕಾರ ನೀಡುತ್ತೆನೆ ಎಂದರು. ವೈಯಕ್ತಿಕವಾಗಿ ಸಹಾಯ ಧನವನ್ನು ನೀಡಿ ಧೈರ್ಯ ತುಂಬಿದರು.