ಮಿತ್ತಬಾಗಿಲು: ಗ್ರಾಮದ ಪಲ್ಕೆ ಮನೆ ಬಾಬು ಗೌಡ (68ವ) ಸೆ.145ರಂದು ಅಲ್ಪಕಾಲ ಅಸೌಖ್ಯದಿಂದ ನಿಧನರಾದರು. ಮೃತ ವ್ಯಕ್ತಿಯು ಅಕ್ಕಿಮುಡಿ ಕಟ್ಟುವ ವೃತ್ತಿ ಹಾಗೂ ಕೃಷಿ ಚಟುವಟಿಕೆಯಲ್ಲಿ ಹೆಸರುವಾಸಿಯಾಗಿದ್ದಾರೆ. ನವೋದಯ ಸ್ವಸಹಾಯ ಸಂಘದಲ್ಲಿ, ಭಜನಾ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಹೇಮಾವತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.