ಎಸ್.ಐ.ಟಿ ವಿಚಾರಣೆಗೆ ಆಗಮಿಸಿದ ಗಿರೀಶ್ ಮಟ್ಟಣ್ಣನವರ್ September 10, 2025 0 FacebookTwitterWhatsApp ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ. 10ರಂದು ಎಸ್.ಐ.ಟಿ ವಿಚಾರಣೆಗೆ ಗಿರೀಶ್ ಮಟ್ಟಣನವರ್ ಆಗಮಿಸಿದ್ದಾರೆ.