ಉರುವಾಲು: ಶ್ರೀ ಮಹಮ್ಮಾಯಿ ದೇವಸ್ಥಾನ ಶಿವಾಜಿನಗರ ಉರುವಾಲು ಪದವಿನಲ್ಲಿ ಆ. 31ರಂದು ಶ್ರೀ ಮಹಮ್ಮಾಯಿ ಸೇವಾ ಸಂಘ ಇದರ ಅಧ್ಯಕ್ಷ ಸೀತರಾಮ ಅರ್ಬಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವರದಿಯನ್ನು ಕಾರ್ಯದರ್ಶಿ ಉಮೇಶ್ ನಾಯ್ಕ ಮಂಡಿಸಿದರು. ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಎಚ್. ಎಲ್. ಹಲೆಜಿ, ಉಪಾಧ್ಯಕ್ಷರಾಗಿ ರಾಘವ ಕಾರ್ಪಾಡಿ, ಕಾರ್ಯದರ್ಶಿಯಾಗಿ ಚಿದಾನಂದ ನಾಯ್ಕ ಕುಪ್ಪಟಿ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ನಾಯ್ಕ ಆನಡ್ಕ ಹಾಗೂ ನಾಗೇಶ್ ನಾಯ್ಕ ಬೆತ್ತದಡಿ, ಕೊಶಾಧಿಕಾರಿಯಾಗಿ ಪುಷ್ಟಾನಂದ ಗಜಂತೊಡಿ, ಕೃಷ್ಣಪ್ಪ ನಾಯ್ಕ ಕಲ್ಲಂಡ, ಬಾಲಪ್ಪ ನಾಯ್ಕ ಕೋರಿಂಜ, ಗೌರವ ಸಲಹೆಗಾರರಾಗಿ ಕುಶಾಲಪ್ಪ ನಾಯ್ಕ, ಮತ್ರ ಕುಮೇರು, ಚೆನ್ನಕೇಶವ ನಾಯ್ಕ ಅರಸಮಜಲು, ಸಂತೋಷ್ ನಾಯ್ಕ ಅತ್ತಾಜೆ, ಸತೀಶ ಎಚ್. ಎಲ್. ವಕೀಲರು ಬೆಳ್ತಂಗಡಿ, ಧನಂಜಯ ಎಚ್. ಹಲೆಜಿ, ಧರ್ಣಪ್ಪ ನಾಯ್ಕ ಆನಡ್ಕ, ರಾಮಣ್ಣ ನಾಯ್ಕ ಕಾಯರ್ಪಾಡಿ, ಹರೀಶ್ ನಾಯ್ಕ ಪಾಂಡ್ಯ, ಉಮಣ ನಾಯ್ಕ ಕೋರಿಂಜ, ಲಕ್ಷ್ಮಣ ನಾಯ್ಕ ಪಳಿಕೆ, ಉಮೇಶ್ ನಾಯ್ಕ ಪೆಲಪಾರು, ಚಂದ್ರಶೇಖರ ನಾಯ್ಕ ಅಂಬಡ್ಕ, ದಯಾನಂದ ನಾಯ್ಕ ಪಾರಡ್ಕ, ವೆಂಕಪ್ಪ ನಾಯ್ಕ ಬಾಂಗ್ಯ, ರಮೇಶ್ ನಾಯ್ಕ ಬನಾರಿ, ರಾಜೇಂದ್ರ ನಾಯ್ಕ ಬನಾರಿ ಮಜ್ಜೆ ಶಿವಪ್ಪ ನಾಯ್ಕ ಕೊಯಿಕುಡೆ, ಸಂಜೀವ ನಾಯ್ಕ ಮಾತ್ರಕುಮೆರು, ಸೀತಾರಾಮ ನಾಯ್ಕ ಆರ್ಬಿ, ಸದಸ್ಯರಾಗಿ ಶೇಖರನಾಯ್ಕ ಥಡ್ಯೊಟ್ಟು, ಜಗದೀಶ್ ನಾಯ್ಕ ಬನಾರಿ ಮಜ್ಜೆ, ಸೀತಾರಾಮ ನಾಯ್ಕ ಮತ್ರಕುಮೇರ್, ಕಿಶೋರ್ ನಾಯ್ಕ ಮಜ್ಜೆ, ಅಭಿಷೇಕ ನಾಯ್ಕ ಹೊಸಮನ್ನು, ಚೆನ್ನಪ್ಪ ನಾಯ್ಕ ಅಣಾಜೆ, ಶ್ರೀನಿವಾಸ ಕರಿಮಣ್ಣು, ಸತೀಶ್ ನಾಯ್ಕ ನೆಕ್ಕಿಲು, ರುಕ್ಮಯ ನಾಯ್ಕ ಬನಾರಿ, ಹರೀಶ ನಾಯ್ಕ ಹೊಸಮಣ್ಣು, ಕೇಶವನಾಯ್ಕ ಪಾರಡ್ಕ, ಹರೀಶ ನಾಯ್ಕ ಪೆಲಪ್ಪಾರು, ದುಗ್ಗಪ್ಪ ನಾಯ್ಕ ಕೊರಿಂಜ, ವಿಕೇಶ್ ನಾಯ್ಕ ಕಾರ್ಪಡಿ, ವಿನೋದ ನಾಯ್ಕ ಕಾರ್ಪಾಡಿ, ನಾರಾಯಣ ನಾಯ್ಕ ಬಾರಿಕೆ, ಜಗದೀಶ ನಾಯ್ಕ ಪೆಲಪಾರು, ಮೋನಪ್ಪ ನಾಯ್ಕ ನಾರಾಳಿಕೆ, ಸುಕೇಶ್ ನಾಯ್ಕ ಹೊಸಮಣ್ಣು, ಕಿಶನ್ ನಾಯ್ಕ ಕುಪ್ಪೆಟ್ಟಿ, ಹಿತೇಶ್ ನಾಯ್ಕ ಪಲಿಕೆ, ಜನಾರ್ಧನ ನಾಯ್ಕ ಪಲಿಕೆ, ಕೃಷ್ಣಪ್ಪ ನಾಯ್ಕ ಮುಗೆರಡ್ಕ, ರಾಜೇಶ್ ನಾಯ್ಕ ಕೋರಿ೦ಜ, ರಮೇಶ್ ನಾಯ್ಕ ಕೋರಿಂಜ, ಪ್ರದೀಪ್ ನಾಯ್ಕ ಅನಡ್ಕ, ವಿನಯ ನಾಯ್ಕ ಪಾಂಡ್ಯ, ಶಶಿಧರ ನಾಯ್ಕ ಕುವೆತಂಡ, ಸಿದ್ದಪ್ಪ ನಾಯ್ಕ ಗಜಂತೋಡಿ, ಚಿದಾನಂದ ನಾಯ್ಕ ಪಾಂಡ್ಯ, ಈಶ್ವರ ನಾಯ್ಕ ಸೇರಾಜೆ, ಶಿವಪ್ಪ ನಾಯ್ಕ, ಗಣೇಶ ಎಚ್. ಹಲೇಜಿ, ಯಶೋಧರ ಎಚ್. ಹಲೇಜಿ, ಗೋಪಾಲ ಎಚ್. ಅಲೇಜಿ, ಮುರಳಿಧರ ಕುಪ್ಪೆಟಿ ಅವರನ್ನು ಆಯ್ಕೆ ಮಾಡಲಾಯಿತು.
ಮಹಮ್ಮಾಯಿ ದೇವರ ಗುಡಿಯನ್ನು ಊರವರ ಸಹಕಾರದಿಂದ ಆದಷ್ಟು ಬೇಗ ನಿರ್ಮಾಣ ಮಾಡುವುದಾಗಿ ನಿರ್ಣಯಿಸಲಾಯಿತು. ಕೃಷ್ಣಪ್ಪ ನಾಯ್ಕ ಸ್ವಾಗತಿಸಿ, ಚಿದಾನಂದ ನಾಯ್ಕ ನಿರೂಪಿಸಿದರು. ಕಿಶನ್ ಮಜ್ಜೆ ಧನ್ಯವಾದವಿತ್ತರು.