ಸೆ.23-24-25: ಗೇರುಕಟ್ಟೆ ಪರಪ್ಪು ಮಸೀದಿಯಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳ್ ಉರೂಸ್ ನ ಪೋಸ್ಟರ್ ಬಿಡುಗಡೆ

0

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸೆ. 23, 24, 25ರಂದು ಎಟ್ಟಿಕುಳಂನಲ್ಲಿ ನಡೆಯಲಿರುವ ತಾಜುಲ್ ಉಲಮಾ ಉಳ್ಳಾಲ ತಂಙಳ್ ಅವರ 12ನೇ ಉರೂಸ್ ಕಾರ್ಯಕ್ರಮದ ಪೋಸ್ಟರ್ ಆ.29ರಂದು ಬಿಡುಗಡೆಗೊಳಿಸಲಾಯಿತು. ಜಮಾಅತರು ಉಸ್ತಾದರು, ಆಡಳಿತ ಸಮಿತಿ, ಅಧೀನ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here