
ನಾವೂರು: ಗ್ರಾಮದ ಸಂಪಿಜ, ಕುಪ್ಲೋಟ್ಟು, ನರ್ನೋಟ್ಟು, ಕೈಕಂಬ, ನಾವೂರು ಜನತಾ ಕಾಲನಿ ಹಾಗೂ ಕಾರಿಂಜ ಭಾಗದಲ್ಲಿ ಸುಮಾರು 20ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.

ತಕ್ಷಣ ಫಾರೆಸ್ಟ್ ಇಲಾಖೆ ಹಾಗೂ ಗ್ರಾಮ ಪಂಚಾಯತ್ ನಿಂದ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಗ್ರಾಮಸ್ಥರು ಸಹಕಾರ ನೀಡಿದರು.