ಬೇಕಾಗಿದ್ದಾರೆ: ಪುತ್ತೂರಿನಲ್ಲಿ ಟಯರ್ ಶೋರೂಂ ಕೆಲಸಕ್ಕೆ ಹೆಲ್ಪರ್ ಮತ್ತು ಮೆಕ್ಯಾನಿಕ್ ಹುಡುಗರು ಬೇಕಾಗಿದ್ದಾರೆ. ಅನುಭವದ ಅಗತ್ಯವಿಲ್ಲ. ತರಬೇತಿ ನೀಡಲಾಗುವುದು. ವೇತನ 15000+, ESI, PF ಹಾಗೂ Gratuity ವ್ಯವಸ್ಥೆ ಇದೆ. ಸಂದರ್ಶನ ಬೆಳಿಗ್ಗೆ 9ರಿಂದ ಸಂಜೆ 6.00. ವೀಲ್ಕೇರ್ ಬೈಪಾಸ್ ಜಂಕ್ಷನ್, ದರ್ಬೆ ಪುತ್ತೂರು
ಬೇಕಾಗಿದ್ದಾರೆ : ಕೋಳಿ ಫಾರ್ಮಲ್ಲಿ ಕೆಲಸ ಮಾಡಲು ಕುಟುಂಬ ಸಮೇತ ಇರುವ ಕಾರ್ಮಿಕರು. ಸಂಪರ್ಕಿಸಿ- 9495995986
ಬೇಕಾಗಿದ್ದಾರೆ: ಮಂಗಳೂರಿನ ಬ್ರಾಹ್ಮಣ ಕುಟುಂಬಕ್ಕೆ ಅಡುಗೆ ಹಾಗೂ ಮನೆಕೆಲಸಕ್ಕಾಗಿ ಸಹಾಯಕಿ ಬೇಕಾಗಿದೆ. ಆಹಾರ ಹಾಗೂ ವಸತಿ ಉಚಿತ. ಆಸಕ್ತರು ಸಂಪರ್ಕಿಸಿ: 9591462200
ಬೇಕಾಗಿದ್ದಾರೆ: ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸಕ್ಕೆ ಯುವಕ-ಯುವತಿಯರು; 20,000+ ಉಚಿತ ಊಟವಸತಿ ಮಂಗಳೂರು. Ph: 6363562241
ಬೇಕಾಗಿದ್ದಾರೆ: ಮಸೀದಿಯೊಂದರ ಕಚೇರಿಗೆ ಮೆನೇಜರ್ ಹುದ್ದೆಗೆ ಕಂಪ್ಯೂಟರ್ ತಿಳಿದಿರುವ ಮುಸ್ಲಿಂ ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ. ವಿಚಾರಿಸಿರಿ- 9880855071
ಬೇಕಾಗಿದ್ದಾರೆ: ದರ್ಬೆ ಬೈಪಾಸ್ ಬಳಿಯ ಹೋಟೇಲೊಂದಕ್ಕೆ ಕ್ಲಿನಿಂಗ್ಗೆ/ಪಾತ್ರೆ ತೊಳೆಯಲು ಮಹಿಳೆಯರು: 9902176332
ಬೇಕಾಗಿದ್ದಾರೆ: ಡೇ ಕೇರ್ ಮತ್ತು ಪಿಜಿ ಯಲ್ಲಿ ಉಳಿದುಕೊಂಡು ಕೆಲಸ ಮಾಡಲು 45 ರಿಂದ 50 ವರ್ಷದೊಳಗಿನ ಮಹಿಳಾ ಅಭ್ಯರ್ಥಿ. ಸಂಪರ್ಕಿಸಿ : 9148590449
ಬೇಕಾಗಿದ್ದಾರೆ: ಪುತ್ತೂರಿನಲ್ಲಿರುವ ಸಂಸ್ಥೆಗೆ 9/10 ತರಗತಿ ಪಾಸ್ ಯಾ ಫೈಲಾದ 25 ವರ್ಷ ಮೇಲ್ಪಟ್ಟ ಪುರುಷರು. ಸ್ಥಳೀಯರಿಗೆ ಆದ್ಯತೆ. 9448120315
ಬೇಕಾಗಿದ್ದಾರೆ: ಕಂಪ್ಯೂಟರ್ ಆಪರೇಟರ್ (ಮಹಿಳೆ) ಸ್ಥಳ: ಸ್ನೇಹ ಕಂಪ್ಯೂಟರ್ & ಜೆರಾಕ್ಸ್, ಕೋರ್ಟ್ ರಸ್ತೆ, ಪುತ್ತೂರು. ವಿದ್ಯಾರ್ಹತೆ: ಪಿಯುಸಿ/ ಡಿಗ್ರಿ, ಕಂಪ್ಯೂಟರ್. ಸಂಪರ್ಕಿಸಿರಿ: 9480015724
ಕರಾವಳಿ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಯುವಕ ಯುವತಿಯರು ಕಂಪನಿ/ ಆಫೀಸ್ ಕೆಲಸಕ್ಕೆ ಬೇಕಾಗಿದ್ದಾರೆ. ನಿರುದ್ಯೋಗಿಗಳಿಗೆ ಬಂದದಿನವೇ ಕೆಲಸ ಸಿಗುತ್ತದೆ. ವಸತಿ, ಊಟದೊಂದಿಗೆ- 8073010697
ಕೂಡಲೇ ಬೇಕಾಗಿದ್ದಾರೆ: ಕಂಪ್ಯೂಟರ್ ಶಿಕ್ಷಕಿ ಹುದ್ದೆಗೆ PGDCA ಆದ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸ್ಥಳೀಯರಿಗೆ ಮತ್ತು ಅನುಭವಸ್ಥರಿಗೆ ಆದ್ಯತೆ. ಸಂಪರ್ಕಿಸಿರಿ. ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರು. 9448153379, 8722293944